Read Nangu Modalu Ningu Modalu lyrics from the Asura movie here. Nangu Modalu Ningu Modalu song lyrics are written by K.Kalyan and sung by Rajesh Krishnan & K.S.Chitra. This song is composed by Gurukiran.
Nangu Modalu Ningu Modalu Lyrics
Song Info:
- Name: Nangu Modalu
- Movie/Album: Asura
- Language: Kannada
- Singer: Rajesh Krishnan, K.S.Chitra
- Lyrics: K.Kalyan
- Music: Gurukiran
- Release Year: 2020
Nangu Modalu Ningu Modalu Lyrics in English
Nangu modalu-ningu modalu
Intha preethi prema
Ellarigu heegenaa...
Heli-keli baruvudilla
Ee preethi prema
Preethi andre heegenaa...
Ondu kshanadalli manasu maayavayithu
Koti kanasugalu kanna thumbithuuu.
Hagalu-rathri onde e preethi kannige
E preethi kanna mundhe
Naav ibbaru nu aralo mallige... hooo
Nangu modalu-ningu modalu
Intha preethi prema
Ellarigu heegenaa...
Thun-turu haniyaagu, sidilina maleyaagu
Swaathi mutthaaguve...
Benkiya uriyaagu, jwaala-mukhiyaagu
Preethi jyothiyaguve
Khallu-bandeyallu, neerurikundidhe
Kaadu-maragalallu, Kasturi thumbide
Nenne-monnevaregu huliya manasidu...
Indhu preethige sotha maguvidu.
Solu-kaanadaadaru, illi sothu hodaru
Preethigaagi-Preethigaagi
Nangu modalu-ningu modalu
Intha preethi prema
Ellarigu heegenaa.
Heli-keli baruvudilla
Ee preethi prema
Preethi andre heegenaa...
Preethige kannilla, aadaru kurudalla
Vogatu ee preethi
Samayada parivilla, parisara-darivilla
Voratu ee preethi
Vogatu bidisidashtu e preethi sundara
Voratu thanada volagu e preethi hoo-tara
Hrudaya ondu kanasina ganii
Preethiyalli sanjeevinii
Solu-kaanadaadaru, illi sothu hodaru
Preethigaagi-Preethigaagi
Nangu modalu-ningu modalu
Intha preethi prema
Ellarigu heegenaa...
Heli-keli baruvudilla
Ee preethi prema
Preethi andre heegenaa...
Ondu kshanadalli manasu maayavayithu
Koti kanasugalu kanna thumbithuuu...
Hagalu-rathri onde e preethi kannige
E preethi kanna mundhe
Naav ibbaru nu aralo mallige... hoiii...
Nangu Modalu Ningu Modalu Lyrics in Kannada
ನಂಗು ಮೊದಲು ನಿಂಗು ಮೊದಲು
ಇಂಥ ಪ್ರೀತಿ ಪ್ರೇಮ ಎಲ್ಲರಿಗೂ ಹೀಗೇನಾ..
ಹೇಳಿ ಕೇಳಿ ಬರುವುದಿಲ್ಲ ಈ ಪ್ರೀತಿ ಪ್ರೇಮ
ಪ್ರೀತಿ ಅಂದ್ರೆ ಹೀಗೇನಾ
ಒಂದೇ ಕ್ಷಣದಲ್ಲಿ ಮನಸ್ಸು ಮಾಯವಾಯಿತು
ಕೋಟಿ ಕನಸುಗಳು ಕಣ್ಣ ತುಂಬಿತು
ಹಗಲು ರಾತ್ರಿ ಒಂದೇ ಈ ಪ್ರೀತಿ ಕಣ್ಣಿಗೆ
ಈ ಪ್ರೀತಿ ಕಣ್ಣ ಮುಂದೆ
ನಾವಿಬ್ಬರೂನು ಅರಳೋ ಮಲ್ಲಿಗೆ ಹೋಯ್….
|| ನಂಗು ಮೊದಲು ನಿಂಗು ಮೊದಲು
ಇಂಥ ಪ್ರೀತಿ ಪ್ರೇಮ ಎಲ್ಲರಿಗೂ ಹೀಗೇನಾ..||
ತುಂತುರು ಹನಿಯಾಗು
ಸಿಡಿಲಿನ ಮಳೆಯಾಗು
ಸ್ವಾತಿ ಮುತ್ತಾಗುವೆ….
ಬೆಂಕಿಯ ಉರಿಯಾಗು
ಜ್ವಾಲಾಮುಖಿಯಾಗು
ಪ್ರೀತಿ ಜ್ಯೋತಿಯಾಗುವೆ
ಕಲ್ಲು ಬಂಡೆಯಲ್ಲು ನೀರೂರಿ ಕೊಂಡಿವೆ
ಕಾಡು ಮರಗಳಲ್ಲೂ ಕಸ್ತೂರಿ ತಂಬಿದೆ
ನಿನ್ನೆ ಮೊನ್ನೆವರೆಗೂ ಹುಲಿಯ ಮನಸಿದು
ಇಂದು ಪ್ರೀತಿ ಸೋತ ಮಗುವಿದು
ಸೋಲು ಕಾಣದು ಇಲ್ಲಿ ಸೋತು ಹೋದರು
ಪ್ರೀತಿಗಾಗಿ… ಪ್ರೀತಿಗಾಗಿ…..
|| ನಂಗು ಮೊದಲು ನಿಂಗು ಮೊದಲು
ಇಂಥ ಪ್ರೀತಿ ಪ್ರೇಮ ಎಲ್ಲರಿಗೂ ಹೀಗೇನಾ..
ಹೇಳಿ ಕೇಳಿ ಬರುವುದಿಲ್ಲ ಈ ಪ್ರೀತಿ ಪ್ರೇಮ
ಪ್ರೀತಿ ಅಂದ್ರೆ ಹೀಗೇನಾ…..||
ಪ್ರೀತಿಗೆ ಕಣ್ಣಿಲ್ಲ ಆದರೂ ಕುರುಡಲ್ಲ ಒಗಟು ಈ ಪ್ರೀತಿ
ಸಮಯದ ಪರಿವಿಲ್ಲ ಪರಿಸರದರಿವಿಲ್ಲ ಒರಟು ಈ ಪ್ರೀತಿ…
ಒಗಟು ಬಿಡಿಸಿದಷ್ಟು ಈ ಪ್ರೀತಿ ಸಂದರ
ಒರಟುತನ ಒಳಗೂ ಈ ಪ್ರೀತಿ ಹೂ ಥರ
ಹೃದಯ ಒಂದು ಕನಸಿನ ಗಣಿ ಪ್ರೀತಿ ಅಲ್ಲಿ ಸಂಜೀವಿನಿ
ಸೋಲು ಕಾಣದು ಇಲ್ಲಿ ಸೋತು ಹೋದರೂ
ಪ್ರೀತಿಗಾಗಿ … ಪ್ರೀತಿಗಾಗಿ …
|| ನಂಗು ಮೊದಲು ನಿಂಗು ಮೊದಲು
ಇಂಥ ಪ್ರೀತಿ ಪ್ರೇಮ ಎಲ್ಲರಿಗೂ ಹೀಗೇನಾ..
ಹ್ಂ..ಹೇಳಿ ಕೇಳಿ ಬರುವುದಿಲ್ಲ ಈ ಪ್ರೀತಿ ಪ್ರೇಮ
ಪ್ರೀತಿ ಅಂದ್ರೆ ಹೀಗೇನಾ
ಒಂದೇ ಕ್ಷಣದಲ್ಲಿ ಮನಸ್ಸು ಮಾಯವಾಯಿತು
ಕೋಟಿ ಕನಸುಗಳು ಕಣ್ಣ ತುಂಬಿತು
ಹಗಲು ರಾತ್ರಿ ಒಂದೇ ಈ ಪ್ರೀತಿ ಕಣ್ಣಿಗೆ
ಈ ಪ್ರೀತಿ ಕಣ್ಣ ಮುಂದೆ
ನಾವಿಬ್ಬರೂನು ಅರಳೋ ಮಲ್ಲಿಗೆ ಹೋಯ್….||
This is the end of Nangu Modalu Ningu Modalu lyrics in English & Kannada fonts. If you discover any mistake in the lyrics, please let us know by using the contact form.
The above lyrics are provided for educational purposes only. The lyrics of Nangu Modalu Ningu Modalu song are the property and copyright of their owners.